¡Sorpréndeme!

ದೊಡ್ಡ ಅರಸಿನಕೆರೆ ಜನರ ಬಗ್ಗೆ ಮಾತಾಡಿದ ಸುಮಲತಾ! | Oneindia Kannada

2021-08-12 211 Dailymotion

ನಾನು ಈ ಊರಿಗೆ ಬಂದಾಗ ಸಂಸದೆ ಅಲ್ಲ ಸೊಸೆ. ನಿಮ್ಮೆಲ್ಲರ ಆಶೀರ್ವಾದದಿಂದ ಸಂಸದೆಯಾಗಿದ್ದೀನಿ. ದೇವರು ಎಲ್ಲರ ಸಂಕಷ್ಟ ದೂರ ಮಾಡಲಿ. ದೊಡ್ಡರಸಿನಕೆರೆಗೆ ಬಂದಾಗ ನಾನು ಹೆಚ್ಚು ಮಾತನಾಡಲ್ಲ. ನೀವು ಮಾತಾಡಬೇಕು ನಾನು ಕೇಳಬೇಕು. ನೀವು ಆದೇಶ ಕೊಡಬೇಕು ನಾನು ಪಾಲಿಸಬೇಕು ಅಂತ ಅಂಬಿ ಹುಟ್ಟೂರಿನ ಜನರ ಬಳಿ ಸುಮಲತಾ ನುಡಿದ್ದಾರೆ.

MP sumalatha spoke about Mandya and doddaarasinakere people